ಮುಖಪುಟ

      ಖಾನಾಪೂರ ಪಟ್ಟಣವು ಬೆಳಗಾವಿ ಜಿಲ್ಲೆ ಕರ್ನಾಟಕ ರಾಜ್ಯದಲ್ಲಿದೆ. ಇದು ಬೆಳಗಾವಿಯಿಂದ 26 ಕಿ.ಮೀ ಅಂತರದಲ್ಲಿದೆ. ಬೆಳಗಾವಿ-ಪಣಜಿ ರಾಷ್ಟ್ರೀಯ ಹೆದ್ದಾರಿಯು ಖಾನಾಪೂರ ಪಟ್ಟಣದ ಮೂಲಕ  ಹಾದುಹೋಗಿದೆ.  ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ  ರಾಜ್ಯಗಳ ಮುಖ್ಯ ನಗರಗಳಿಗೆ ಹೋಗಲು ರೇಲ್ವೆ ಸಂಪರ್ಕ ಇದೆ.   

   ಮಲಪ್ರಭಾ ನದಿಯ ದಡದಲ್ಲಿರುವ ಗುಡಿ ಕೈಗಾರಿಕೆಯು ಖಾನಾಪೂರ ಪಟ್ಟಣದ ಮುಖ್ಯ ಕೈಗಾರಿಕೆಯಾಗಿದೆ. ಸದರಿ ಕೈಗಾರಿಕೆಯನ್ನು Khadi village gram udyog commission ಸಂಸ್ಥೆಯವರು ನಡೆಸುತ್ತಿದ್ದಾರೆ. ಬ್ರಿಟೀಷ ಕಾಲದಲ್ಲಿ ಮಲಪ್ರಭಾ ನದಿಗೆ ಕಟ್ಟಿರುವ ಹಳೇ ಸೇತುವೆ " ಚೌದಾ ಮಶಿ" ಪ್ರಮುಖ ಪ್ರೇಕ್ಷಣೀಯ ಸ್ಥಳವಾಗಿದೆ. ಖಾನಾಪೂರ ಪಟ್ಟಣದ ಮೂಲ ಕಸಬು  ಕೃಷಿಯಾಗಿದ್ದು ಇಲ್ಲಿ ಪ್ರಮುಖವಾಗಿ ಭತ್ತ, ಕಬ್ಬು , ರಾಗಿಯನ್ನು ಬೆಳೆಯುತ್ತಾರೆ. ಚಿಕ್ಕು, ಹಲಸು ಇಲ್ಲಿಯ ಪ್ರಮುಖ ಹಣ್ಣುಗಳಾಗಿವೆ. ಇಲ್ಲಿ ಉತ್ಪಾದನೆಯಾಗುವ  ಚುನಮುರಿಯು ಪ್ರಮುಖ ಆಹಾರವಾಗಿ ಬಳಕೆಯಾಗಿ ಇತರ ಪ್ರದೇಶಗಳಿಗೆ ರವಾಣೆಯಾಗುತ್ತದೆ.

   Khanapur town is located in Belgaum district of Karnataka state. It is 26 km from Belgaum. Belgaum Panaji national highway goes through Khanapur town.  Railway facility is also available to travel to Goa, Maharastra, and to other states.

  Small scale industries in Khanapur town on the bank of the river Malaprabha is main industrial area. It is run by Khadi village Gram udyog Commission.The bridge instructcted during British period to Malaprabha river "CHOUDA MASHI"  is an function place for visitors. The Chunamuri produced here is used as a food and also transported to other places. 

 


 

 

 

 

 

 

 

This Webpage is Maintained by Shri M.S,Koulapur, Chief Officer Town Panchayat Khanapur.

No. Of Visitors :
Last Updated   : 11/06/2015  Release History
Release 2.0.0, Powered By Karnataka Municipal Data Society & maintained by Khanapur TP
This website can best viewed with the resolution 1024 * 768 using Internet Explorer 7.0 or above.
Valid CSS!